Terms And Conditions
- 1. Payment of Rs.1000 per month for a total of 12 months ಪ್ರತೀ ತಿಂಗಳು 1000 ರೂ.ನಂತೆ ಒಟ್ಟು 12 ತಿಂಗಳು ಹಣ ಕಟ್ಟಬೇಕಾಗುತ್ತದೆ
- 2. Draw will be done on the 10th of every month at 8.30 pm in the shop premises. ಪ್ರತಿ ತಿಂಗಳು 10ನೇ ತಾರೀಖಿನ ಸಂಜೆ 8.30 ಗಂಟೆಗೆ ಅಂಗಡಿ ಆವರಣದಲ್ಲಿ ಡ್ರಾ ಮಾಡಲಾಗುವುದು.
- 3. If the draw day is a holiday, the draw will be made on the next day. ಡ್ರಾ ದಿನ ರಜೆ ಇದ್ದಲ್ಲಿ ಮಾರನೆ ದಿನ ಡ್ರಾ ಮಾಡಲಾಗುವುದು.
- 4. The winner of the draw will get Rs. 12,000/- worth of gold or silver jewelery can be bought at the prevailing market price. ಡ್ರಾನಲ್ಲಿ ವಿಜೇತರಾದವರು ರೂ. 12,000/- ಮೌಲ್ಯದ ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಅಂದಿನ ಮಾರುಕಟ್ಟೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು.
- 5. The winner does not have to pay from the next instalment ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ.
- 6. After 12 months, jewelery worth Rs.12,500/- including bonus of Rs.500/- should be made in the same month at the then market price. 12 ತಿಂಗಳ ನಂತರ 500 ರೂ.ಗಳ ಬೋನಸ್ ಸೇರಿ ರೂ.12,500/- ರೂ.ಗಳ ಆಭರಣಗಳನ್ನು ಅಂದಿನ ಮಾರುಕಟ್ಟೆ ಬೆಲೆಯಲ್ಲಿ ಅದೇ ತಿಂಗಳು ಆಭರಣಗಳನ್ನು ಮಾಡಿಸಿಕೊಳ್ಳಬೇಕು.
- 7. If payment is not made by 8.30 pm on 8th of every month, then their number will not be considered for the draw. ಪ್ರತಿ ತಿಂಗಳು 8ನೇ ತಾರೀಖಿನ ಸಂಜೆ 8:30 ಗಂಟೆಯೊಳಗೆ ಹಣ ಪಾವತಿಸದಿದ್ದರೆ, ಅಂತವರ ಅದೃಷ್ಟ ಸಂಖ್ಯೆಯನ್ನು ಡಾಗೆ ಹಾಕುವುದಿಲ್ಲ.